Ashwath Narayan ರನ್ನು ಖೆಡ್ಡಾಗೆ ಬೀಳಿಸೋಕೆ ಕಾಂಗ್ರೆಸ್ ಬಳಿ ಇದೆ KGF ಅಸ್ತ್ರ | Oneindia Kannada

2022-05-04 1,280

ಉನ್ನತ ಶಿಕ್ಷಣ, ಐಟಿ & ಬಿಟಿ ಸಚಿವ ಅಶ್ವತ್ಥ್ ನಾರಾಯಣ್ ಕೆಜಿಎಫ್ ಸಿನಿಮಾಗೆ ನಿರ್ಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. ಬೇನಾಮಿ ಹಣವನ್ನು ಕಾನೂನು ಬದ್ಧಗೊಳಿಸಲು ಸಚಿವರು ಕೆಜಿಎಫ್ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿ. ಎಸ್. ಉಗ್ರಪ್ಪ ಆರೋಪಿಸಿದ್ದಾರೆ
#KGF #AshwathNarayan
Congress Leader VS Ugrappa open challenge to Minister Ashwath Narayana